Hello Graduates

Hello Graduate.
NAMASKARA. Please submit all the information in this Google Account to enrol in the voter list for upcoming Bangalore City, Rural & Ramanagara district GRADUATE LEGISLATIVE COUNCIL ELECTION (MLC)held on June, 2024.

https://docs.google.com/forms/d/e/1FAIpQLSf_O-vvrpWxgAUhlUX8jbqpytfERvaQ0uCFRDEP79GfeqB-DA/viewform

For more details contact:
Mobile: 8296370222
Off: 080-29910542
e-mail: venkateshgowdakr@gmail.com

To download Form-18, please click this link and send the filled application form along with Degree certificate or 3 years Marks card along with any ID proof like Aadhar card or voters card.

https://pdf.ac/35DcK9

Regards
K R VENKATESH GOWDA
(Aspirant for Bangalore city, Rural & Ramanagar Graduates Legislative Council election -2024)

Add: No:30, KEREKODI MAIN ROAD, HOSAKEREHALLI, BSK 3 rd STAGE,
Next to PES college back side gate)
BANGALORE-560085
www.venkateshgowda.com

ಹಲೋ ಪದವೀಧರರೇ,
ನಮಸ್ಕಾರ. 2024, ಜೂನ್ ತಿಂಗಳಲ್ಲಿ ನಡೆಯಲಿರುವ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆಗೆ ಮತದಾರರು ನೋಂದಾಯಿಸಲು ಈ ಕೆಳಗಿನ ಗೂಗಲ್ ಅಕೌಂಟಿನಲ್ಲಿ ತಮ್ಮ
ಎಲ್ಲಾ ವಿವರಗಳನ್ನು ಸಲ್ಲಿಸಬೇಕು…

https://docs.google.com/forms/d/e/1FAIpQLSf_O-vvrpWxgAUhlUX8jbqpytfERvaQ0uCFRDEP79GfeqB-DA/viewform

ಹೆಚ್ಚಿನ ವಿವರಗಳಿಗಾಗಿ ಸಂಪಕಿ೯ಸಿ :
ಮೊಬೈಲ್: 8296370222
ಕಛೇರಿ: 080-29910542
ಇ-ಮೇಲ್: venkateshgowdakr@gmail.com

ಚುನಾವಣಾ ಆಯೋಗದ ಅಜಿ೯ ನಮೂನೆ ಫಾರಂ-18 ಅನ್ನು ಡೌನ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ಹಾಗೂ ಭತಿ೯ ಮಾಡಿ ಪದವಿ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಗಳ ನಕಲು ಪ್ರತಿ ಹಾಗೂ ಯಾವುದಾದರೂ ಒಂದು ಗುರುತಿನ ಚೀಟಿ ( ಆಧಾರ್ ಕಾಡ್೯ ಅಥವಾ ವೋಟರ್ಸ ಕಾಡ್೯) ಗಳ ನಕಲು ಪ್ಪತಿಯನ್ನು ಈ ಕೆಳಕಂಡ ವಿಳಾಸಕ್ಕೆ ತಲುಪಿಸಲು ಕೋರಿದೆ.

https://pdf.ac/35DcK9

ಕೆ ಆರ್ ವೆಂಕಟೇಶ್ ಗೌಡ
(ಬಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಪದವೀಧರರ ವಿಧಾನಪರಿಷತ್ತಿನ ಕ್ಷೇತ್ರದ ಆಕಾಂಕ್ಷಿ ಅಭ್ಯಥಿ೯)

ವಿಳಾಸ: ನಂ:30, ಕೆರೆಕೋಡಿ ಮುಖ್ಯರಸ್ತೆ, ಹೊಸಕೇರಿಹಳ್ಳಿ, ಬಿಎಸ್ ಕೆ 3 ನೇ ಹಂತ,
ಪಿ.ಇ.ಎಸ್.ಎಂಜಿನೀಯರಿಂಗ್ ಕಾಲೇಜು ಬಳಿ, ಬೆಂಗಳೂರು-560085
www.venkateshgowda.com

Scroll to Top
Call Now Button